Loading...
Please wait, while we are loading the content...
Similar Documents
ಸುದರ್ಶನ ಕ್ರಿಯೆ ಎಂದರೇನು?
Content Provider | The Art of Living |
---|---|
Description | ಉಸಿರೇ ಜೀವನದ ಮೊದಲ ಕ್ರಿಯೆ. ಉಸಿರಿನಲ್ಲಿ ಎಷ್ಟೋ ಜೀವನದ ರಹಸ್ಯಗಳು ಅಡಗಿದೆ. ಸುದರ್ಶನ ಕ್ರಿಯೆ ಒಂದು ಸರಳ , ಶಕ್ತಿಯುತ, ಲಯಬದ್ಧವಾದ ಉಸಿರಾಟದ ಪ್ರಕ್ರಿಯೆ. ಇದು ನಮ್ಮ ನೈಜ ಉಸಿರಾಟದ ಲಯಕ್ಕೆ ಒಂದು ನವೀನ ತಿರುವನ್ನು ನೀಡಿ, ದೇಹ, ಮನಸ್ಸು ಮತ್ತು ಭಾವನೆಗಳ ಸಮತೋಲನವನ್ನುಂಟು ಮಾಡುತ್ತದೆ. ಈ ಪ್ರಕ್ರಿಯೆಯು ಒತ್ತಡ, ಆಯಾಸ ಮತ್ತು ನಕಾರತ್ಮಕ ಭಾವನೆಗಳಾದ ಕೋಪ, ಆಶಾಭಂಗತೆ ಮತ್ತು ಖಿನ್ನತೆಯನ್ನು ಹೊರಹಾಕಿ ಮನಸ್ಸಿಗೆ ಶಾಂತಿ, ಸಮಾಧಾನ ಮತ್ತು ದೇಹಕ್ಕೆ ವಿಶ್ರಾಂತಿ ಕೊಡುತ್ತದೆ.ಸುದರ್ಶನ ಕ್ರಿಯೆ ಎಂದರೇನು? |
Language | Kannada |
Access Restriction | Open |
Subject Keyword | The Art of Living Foundation Sri Sri Ravi Shankar Spirituality Social Transformation Meditation Ayurveda Sudarshan Kriya Disaster Relief & Trauma Care NGO Youth Empowerment Yoga Stress Relief World Peace |
Content Type | Text |
Resource Type | Media Article |