Loading...
Please wait, while we are loading the content...
Similar Documents
ಗ್ರಾಮೀಣಾಭಿವೃದ್ಧಿ
Content Provider | The Art of Living |
---|---|
Description | ಜೀವನ ಕಲಾಕೇಂದ್ರದ ಗ್ರಾಮೀಣ ಆಭಿವೃದ್ದಿಯ ಕಾರ್ಯಕ್ರಮಗಳನ್ನು ಮುಖ್ಯವಾಗಿ ಯುವಾಚಾರ್ಯರು ನಡೆಸುತ್ತಿದ್ದಾರೆ. ಯುವಾಚಾರ್ಯರು, ಸ್ಥಳೀಯ ಗ್ರಾಮೀಣ ಸಮುದಾಯದ ಯುವಕರಾಗಿದ್ದು, ಯುವಾಚಾರ್ಯರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯನಿರತರಾಗಿರುವವರು. ಈ ಕಾರ್ಯಕ್ರಮವು ಅವರಿಗೆ ವಿವಿಧ ಕಾರ್ಯಕೌಶಲ್ಯಗಳನ್ನು (ನಿಪುಣತೆ) ಮತ್ತು ಪ್ತೇರಣೆಯನ್ನು ಪ್ರಚೋದಿಸಿ, ತಮ್ಮ ಗ್ರಾಮದ ಮತ್ತು ಸ್ಥಳೀಯರ ಅಗತ್ಯಗಳನ್ನು ಆಧರಿಸಿ ಸೇವಾಯೋಜನೆಗಳನ್ನು ನಿಯೋಜಿಸಿ, ಮಾರ್ಗದರ್ಶನ ಮಾಡುವಂಥಹ ಕಾರ್ಯಕ್ಷಮತೆಯನ್ನು ನೀಡುತ್ತದೆ. ಕೇವಲ ದೃಢವಾದ, ಆಧ್ಯಾತ್ಮಿಕ ಅಡಿಪಾಯ ಮಾತ್ರವಲ್ಲದೆ, ಸದೃಢವಾದ (ಅಲುಗಿಸಲಾಗದ) ಸ್ವಾಭಿಮಾನ ಮುತ್ತು ಆತ್ಮವಿಶ್ವಾನವನ್ನು ನೀಡುತ್ತದೆ.ಗ್ರಾಮೀಣಾಭಿವೃದ್ಧಿ |
Language | Kannada |
Access Restriction | Open |
Subject Keyword | The Art of Living Foundation Sri Sri Ravi Shankar Spirituality Social Transformation Meditation Ayurveda Sudarshan Kriya Disaster Relief & Trauma Care NGO Youth Empowerment Yoga Stress Relief World Peace Projects Rural Development |
Content Type | Text |
Resource Type | Media Article |