Loading...
Please wait, while we are loading the content...
Similar Documents
ಉಚಿತ ಪರಿಚಯ ಭಾಷಣ
Content Provider | The Art of Living |
---|---|
Description | ಜೀವನದ ಕಲಾ ಸಂಸ್ಥೆಯ ಆನಂದದ ಅನುಭೂತಿ ಶಿಬಿರ ನಿಮ್ಮೊಳಗೆ ಬೆಳಕಿಗೆ ಬಾರದ, ವಿಶಾಲವಾದ ಸಾಮರ್ಥ್ಯವು ಅಡಗಿದೆ. ಜೀವನ ಕಲಾ ಶಿಬಿರದ ಮೂಲಕ ಈ ಗುಪ್ತ ಸಾಮರ್ಥ್ಯವನ್ನು ಹೊರತರಲಾಗುತ್ತದೆ. ಇದರಿಂದ ನೀವು ಯಾರು ಎಂಬುದರ ಬಗ್ಗೆ ಒಂದು ಮಹತ್ತರವಾದ ದೃಷ್ಟಿಕೋನವನ್ನು ಹೊಂದುವಿರಿ. ಇದರಲ್ಲಿ ನೀವು ಸುದರ್ಶನ ಕ್ರಿಯೆಯ ಅನುಭವವನ್ನು ಪಡೆಯುತ್ತೀರಿ. ಇದು ಒಂದು ಪ್ರಭಾವಶಾಲಿಯಾದ ಪ್ರಕ್ರಿಯೆ. ಇದು ಸಹಜವಾದ, ನಿರ್ದಿಷ್ಟವಾದ ಮತ್ತು ಲಯಬದ್ಧವಾದ ಉಸಿರಾಟದ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಈ ಶಿಬಿರದ ಅಭ್ಯರ್ಥಿಯಾಗಿ ನೀವು, ನಿಮ್ಮ ಇಡೀ ಜೀವಿತಾವಧಿಗೆ ಲಾಭದಾಯಕವಾಗುವಂತಹ ಕೆಲವು ಪ್ರಾಯೋಗಿಕ ಹಾಗೂ ಬಲಿಷ್ಠವಾದ ಪ್ರಕ್ರಿಯೆಗಳನ್ನು ಕಲಿಯುವಿರಿ.ಉಚಿತ ಪರಿಚಯ ಭಾಷಣ |
Language | Kannada |
Access Restriction | Open |
Subject Keyword | The Art of Living Foundation Sri Sri Ravi Shankar Spirituality Social Transformation Meditation Ayurveda Sudarshan Kriya Disaster Relief & Trauma Care NGO Youth Empowerment Yoga Stress Relief World Peace ಶಿಬಿರಗಳು |
Content Type | Text |
Resource Type | Media Article |